Tuesday, 27 February 2018

https://youtu.be/WX6NjBABoz4
ನಂ ಕುಪ್ಪಳ್ಳಿ.....
ಒಂತಾರ ನಮ್ಮ ತವರುಮನೆಯಿದ್ದಂಗೆ ಅಲ್ಲಿನ ದೃಶ್ಯಗಳನ್ನ ದಿನಾ ಸವಿಯೋ ಆಸೆಗೆ ಸ್ವಲ್ಪನಾದ್ರು ನೀರೆರೆಯೋ ಒಂದು ಒಳ್ಳೆ ವೀಡಿಯೋ ಆಲ್ಬಂ ಇದಾಗತ್ತೆ... 
ಮಲೆನಾಡ ಹಸಿರು‌.... ಸದಾ ಹಸಿರಾಗಿರೋ ಕುವೆಂಪಜ್ಜನ ಹಾಡು.‌.‌‌ ಇಂಪಾದ ಸಂಗೀತ... ರತ್ನಮಾಲ ಪ್ರಕಾಶ್ ಅವರ ಧ್ವನಿ ‌.....‌ ಇನ್ನೇನು‌ ಬೇಕು .... ನೀವು ನೋಡಿ ಮಲೆನಾಡಲ್ಲಿ‌ ಒಂದು ಟೂರ್ ಹೊಡ್ಕೊಂಡು ಬರಬಹುದು..... 
ಹಾಗೆ ಶಿವಮೊಗ್ಗದ ಸಮಗ್ರ ಮಾಹಿತಿಗೆ 
www.namshivamogga.com
ಹಳಬರ ಹೊಸ ಪ್ರಯತ್ನಕ್ಕೆ ಲೈಕ್ ಶೇರ್ ಮಾಡಿ ಪ್ರೋತ್ಸಾಹ ಕೊಡಿ...‌
ಸಬ್ರ್ಕೈಬ್ ಮಾಡಿ ಮುಂದಿನ ಆಲ್ಬಂಬ್ ಬರಲು‌ ಹುರುಪುತುಂಬಿ‌
#shivamogga #shimogga #kuvempu #bagilolukaimugidu #exploringshivamogga #tourism Tunga Taranga Gajendra Swamy Nayan ArehalliGowri ShekharAshwini GovindarajuTarun ShettySom Shekhar

No comments:

Post a Comment